ಗರ್ಭಧಾರಣೆಗೆ ಪೂರ್ವದ ಪ್ರೋಗ್ರಾಂ ಅಂದರೆ, ನಿಮ್ಮ ದೇಹ, ಮನಸ್ಸು, ಆಹಾರ, ಜೀವನಶೈಲಿ ಎಲ್ಲವನ್ನು ಗರ್ಭಧಾರಣೆಗೆ ತಯಾರಿಸುವ ಒಂದು ಸಂಯೋಜಿತ ಕ್ರಮ.
ನೀವು ಇನ್ನು 3 ತಿಂಗಳಲ್ಲಿ ಅಥವಾ 1 ವರ್ಷದ ನಂತರ ಗರ್ಭಧಾರಣೆ ಯೋಚಿಸುತ್ತಿದ್ದರೂ, ಈಗಲೇ ಈ ಕ್ರಮ ಆರಂಭಿಸಿದರೆ ಉತ್ತಮ.
ಈ ಪ್ರಯಾಣದಲ್ಲಿ ನಾವು ಮಾಡಬೇಕಾದ ಮುಖ್ಯ ಕೆಲಸಗಳು:
✅ ಹಾರ್ಮೋನ್‌ಗಳನ್ನು ನೈಸರ್ಗಿಕವಾಗಿ ಸಮತೋಲನಗೊಳಿಸುವುದು
✅ ಪೋಷಕಾಂಶಗಳಿಂದ ದೇಹವನ್ನು ಬಲಪಡಿಸುವುದು
✅ ಮಾನಸಿಕ ಶಾಂತಿ ಮತ್ತು ಧೈರ್ಯವನ್ನೂ ಬೆಳೆಸುವುದು
✅ ಋತುಚಕ್ರ ಮತ್ತು ಅವುಲೇಶನ್ ಬಗ್ಗೆ ತಿಳಿದುಕೊಳ್ಳುವುದು
✅ PCOS, ಥೈರಾಯ್ಡ್, ಮಧುಮೇಹ ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರುವದು
✅ ಹಾರ್ಮ್‌ಫುಲ್ ಟಾಕ್ಸಿನ್‌ಗಳನ್ನು ದೇಹದಿಂದ ತೆಗೆಯುವುದು
✅ ಪತಿಯ ಆರೋಗ್ಯಕ್ಕೂ ಸಮಾನ ಗಮನ ನೀಡುವುದು
ಇದು ಗರ್ಭಧಾರಣೆಯ ಮೊದಲ ಹಂತ – ಆದರೆ ನಿಜಕ್ಕೂ, ಇದು ನಿಮ್ಮ ಆರೋಗ್ಯದ ಹೊಸ ಆರಂಭ. ಪ್ರತಿ ಹಂತವನ್ನೂ ಪ್ರೀತಿಯಿಂದ, ಶ್ರದ್ಧೆಯಿಂದ, ಧೈರ್ಯದಿಂದ ಎದುರಿಸೋಣ. 💖
ಆರೋಗ್ಯಕರ ಜೀವನಶೈಲಿಗೆ ಸುಸ್ವಾಗತ !
11 Subjects
1 Learning Materials
10 Learning Materials
6 Learning Materials
4 Learning Materials
4 Learning Materials
3 Learning Materials
5 Learning Materials
5 Learning Materials
3 Learning Materials
3 Learning Materials
1 Learning Materials
5 /5
1 ratings
●
0 reviews
5
4
3
2
1
By clicking on Continue, I accept the Terms & Conditions,
Privacy Policy & Refund Policy